ಬೆಂಗಳೂರು ಉತ್ತರ: ಅಡುಗೆಗೆ ಅರಿಶಿನ ಬಳಕೆ ಮಾಡ್ತಿರಾ ಹಾಗಿದ್ರೆ ಹುಷಾರ್! ನಗರದಲ್ಲಿ ಆಹಾರ ಪದಾರ್ಥಗಳ ವಿಷಯವೇ ಸೌಂಡ್! ಏನಿದು ಅರಿಶಿನ ರಹಸ್ಯ!
ಅಕ್ಟೋಬರ್ 15 ಸಂಜೆ 7 ಗಂಟೆಗೆ ಲಭ್ಯ ಆಗಿರುವ ಮಾಹಿತಿ ಪ್ರಕಾರ ಅಡುಗೆಗೆ ಬಳಕೆ ಮಾಡುವ ಅರಿಶಿನವನ್ನು ಆಹಾರ ಇಲಾಖೆ ಮಾದರಿ ಪಡೆದುಕೊಂಡಿದೆ. ಇದರಲ್ಲಿ ಕಲಬರಕ್ಕೆ ಆಗಿದೆ ಅನ್ನುವಂತಹ ಮಾಹಿತಿ ಲಭ್ಯ ಆಗಿದ್ದು ಅರಿಶಿನ ಜೀರಾ ಪೌಡರ್, ಕೊತ್ತಂಬರಿ ಪೌಡರ್ ಸೇರಿ ಅನೇಕ ಪೌಡರ್ ಗಳ ಮಾದರಿಯನ್ನು ಕಲೆ ಹಾಕಲಾಗಿದೆ. ಇದರ ಸುರಕ್ಷತೆ ಎಷ್ಟಿದೆ ಅಂತ ಈಗ ಪರಿಶೀಲಿಸಲಾಗುತ್ತಿದೆ. ಅನೇಕರು ಅಡುಗೆಗೆ ಬಳಸುವ ಈ ಪೌಡರ್ ಗಳ ಮಾದರಿ ಕಲೆ ಹಾಕಿರೋದು ಜನರಲ್ಲಿ ಆತಂಕ ಹುಟ್ಟಿಸಿದೆ