ಸವದತ್ತಿ: ಶ್ರೀ ರೇಣುಕಾ ಯಲ್ಲಮ್ಮ ದೇವಸ್ಥಾನದಲ್ಲಿ ನೀರಿನಲ್ಲಿ ಜಲಾವೃತ್ತವಾಗಿದ್ದ ಕಾಣಿಕೆ ಹುಂಡಿ ಓಪನ್ ಮಾಡಿ ನೋಟು ಒಣಹಾಕಿದ ದೇವಸ್ಥಾನದ ಸಿಬ್ಬಂದಿ
Soudatti, Belagavi | Aug 12, 2025
ಕಳೆದೆರಡು ದಿನಗಳ ಹಿಂದೆ ಸುರಿದ ಭಾರಿ ಮಳೆಯಿಂದ ಯಲ್ಲಮ್ಮ ಗುಡ್ಡದಲ್ಲಿ ಅವಾಂತರ ಹಿನ್ನೆಲೆ ನೀರಿನಲ್ಲಿ ಜಲಾವೃತ್ತವಾಗಿದ್ದ ಕಾಣಿಕೆ ಹುಂಡಿ ಓಪನ್...