ಮುಂಬರುವ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಆಳಂದ್ ಪಟ್ಟಣದಲ್ಲಿ ಎದ್ದೇಳು ಕರ್ನಾಟಕ ಆಳಂದ್ ತಾಲೂಕು ಘಟಕದ ವತಿಯಿಂದ ಆಳಂದ್ ಪಟ್ಟಣದ ವಿವಿಧ ಬಡಾವಣೆಯಲ್ಲಿ ಮತದಾರರ ಪಟ್ಟಿಯಲ್ಲಿ ಹೆಸರು ನೊಂದಣಿ ಅಭಿಯಾನ ಕಾರ್ಯಕ್ರಮ ಬುಧವಾರ ಮಧ್ಯಾಹ್ನ 2 ಘಂಟೆ ಸುಮಾರಿಗೆ ನಡೆಯಿತು ೫ಕಾರ್ಯಕ್ರಮದಲ್ಲಿ ವಿವಿಧ ಬಡಾವಣೆಯ ನಾಗರಿಕರು ಬಂದು ಹೆಸರು ನೋಂದಾಯಿಸಿ ಅಭಿಯಾನದಲ್ಲಿ ಪಾಲ್ಗೊಂಡಿದ್ದರು.