ತುಮಕೂರು: ಸೋಶಿಯಲ್ ಎಕನಾಮಿಕ್ಸ್ ಸರ್ವೇ ಹೆಸರಿನಲ್ಲಿ ರಾಜ್ಯ ಸರ್ಕಾರ ಜಾತಿ ಗಣತಿ ನಡೆಸಲು ಹಠಕ್ಕೆ ಬಿದ್ದಿದೆ : ನಗರದಲ್ಲಿ ಮಾಜಿ ಶಾಸಕ ನೆ.ಲ. ನರೇಂದ್ರಬಾಬು
Tumakuru, Tumakuru | Sep 12, 2025
ಜಾತಿ ಜನಗಣತಿ ಸಮೀಕ್ಷೆ ಮಾಡುವ ಹಕ್ಕು ಇರುವುದು ಕೇಂದ್ರ ಸರ್ಕಾರಕ್ಕೆ ಆದರೆ ಸೋಶಿಯಲ್ ಎಕನಾಮಿಕ್ಸ್ ಸರ್ವೇ ಹೆಸರಿನಲ್ಲಿ ರಾಜ್ಯ ಸರ್ಕಾರ ಜಾತಿ...