ಹುಲಸೂರ: ಮುಚಳಂಬ ಗ್ರಾಮಲ್ಲಿ ಅದ್ಧೂರಿಯಾಗಿ ಜರುಗಿದ ಶ್ರೀ ಯಲ್ಲಾಲಿಂಗ ಪ್ರಭುಗಳ ಜಾತ್ರಾಮಹೋತ್ಸವ; ವೈಭವದ ರಥೋತ್ಸವ
Hulsoor, Bidar | Nov 4, 2025 ಹುಲಸೂರ: ತಾಲೂಕಿನ ಮುಚಳಂಬ ಗ್ರಾಮಲ್ಲಿ ಶ್ರೀ ಯಲ್ಲಾಲಿಂಗ ಪ್ರಭುಗಳ ಜಾತ್ರಾಮಹೋತ್ಸವ ಅದ್ಧೂರಿಯಾಗಿ ಜರುಗಿತು. ಮುಗಳಖೋಡನ ಶ್ರೀ ಡಾ: ಮುರುಘರಾಜೇಂದ್ರ ಮಹಾಸ್ವಾಮೀಜಿ, ಶಾಸಕ ಶರಣು ಸಲಗರ್, ಮಾಜಿ ಎಂಎಲ್ಸಿ ವಿಜಯಸಿಂಗ್ ಸೇರಿದಂತೆ ಪ್ರಮುಖರು, ಗಣ್ಯರು ಪಾಲ್ಗೊಂಡಿದ್ದರು