ಶಿವಮೊಗ್ಗ: ಜನರೇಟರ್ ಬ್ಲಾಸ್ಟ್ ನಲ್ಲಿ ಗಾಯಗೊಂಡಿದ್ದ ವ್ಯಕ್ತಿ: ನಗರದಲ್ಲಿ ಗಾಯಾಳು ಆರೋಗ್ಯ ವಿಚಾರಿಸಿದ ಶಾಸಕ ಬೇಳೂರು ಗೋಪಾಲಕೃಷ್ಣ
Shivamogga, Shimoga | Aug 31, 2025
ಗಣಪತಿ ವಿಸರ್ಜನೆ ವೇಳೆ ಜನರೇಟರ್ ಬ್ಲಾಸ್ಟ್ ಆಗಿ ಸಾಗರ ತಾಲೂಕಿನ ಡಿಗಟ್ಟೆ ಕೊಪ್ಪ ಗ್ರಾಮದ ಲೋಕೇಶ್ ಎಂಬುವರು ಗಂಭೀರವಾಗಿ ಗಾಯಗೊಂಡಿದ್ದರು....