ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕರ ಯಾವುದೇ ಪಾತ್ರವಿಲ್ಲ ಇದೆಲ್ಲ ಬಿಜೆಪಿ ಪಿತೂರಿಯಾಗಿದೆ ಎನ್ನುವದು ಇದೀಗ ಸಾಭಿತಾಗಿದೆ. ಇದರ ಜೊತೆಗೆ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಹೆಸರನ್ನು ಬದಲಾವಣೆ ಮಾಡಲು ಯತ್ನಿಸುತ್ತಿರುವ ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ಬಳ್ಳಾರಿ ಜಿಲ್ಲಾ ಕಾಂಗ್ರೇಸ್ ಸಮಿತಿಯ ವತಿಯಿಂದಬುಧವಾರ ಸಂಜೆ 5ಗಂಟೆಗೆ ಪ್ರತಿಭಟನೆ ಮಾಡಲಾಯಿತು. ಬಳ್ಳಾರಿ ಬಿಜೆಪಿ ಕಚೇರಿಯ ರಸ್ತೆವರೆಗೂ ಹೋದ ಕಾಂಗ್ರೆಸ್ ನಾಯಕರು ಪೊಲೀಸರು ತಡೆದ್ರೂ ಎನ್ನುವ ನೆಪದಿಂದ ಅಲ್ಲಿಯೇ ಕೆಲ ಕಾಲ ಪ್ರತಿಭಟನೆ ಮಾಡಿದರು. ಕೇಂದ್ರ ಸರ್ಕಾರ ಅಸ್ತಿತ್ವಕ್ಕೆ ಬಂದಾಗಿನಿಂದ ಕಾಂಗ್ರೆಸ್ ನಾಯಕರು ನಾಡಿದ ಯೋಜನೆ ರದ್ದು ಮಾಡೋದು ಹೆಸರನ್ನು ಬದಲಾವಣೆ ಮಾಡುವುದು ಮಾಡ್ತಿದೆ ಇದ್ಯಾವುದು ಸರಿಯಾ