ಯಲಹಂಕ ಉಪನಗರದಲ್ಲಿ ಅಣ್ಣನ ಕರ್ಚಿಗೋಸ್ಕರ ತಮ್ಮ ಒಬ್ಬ ಮನೆಗೆ ಕನ್ನ ಹಾಕಿದ್ದಾನೆ. ರಾಮಚಂದ್ರನವರ ಮನೆಗೆ ಅಶೋಕನು ಕಳ್ಳತನ ಮಾಡಿದ್ದಾರೆ. ಬರೋಬ್ಬರಿ 10 ಲಕ್ಷ ಮನೆಗೆ ಕಳ್ಳತನ ಮಾಡಿದ್ದಾನೆ. ಕಳೆದ 3 ವರ್ಷದಿಂದ ಕಳ್ಳತನ ಮಾಡ್ತಾ ಇದ್ದ ಅನ್ನೋ ಮಾಹಿತಿ ಇದೆ. ಗೋಬಿ ಅಂಗಡಿಯಲ್ಲಿ ಗೋಬಿ ತಿನ್ನುವಾಗ ಪೊಲೀಸರ ಬಳಿ ಲಾಕ್ ಆಗಿದ್ದಾನೆ.