ತಾಳಿಕೋಟಿ: ಕಾಲುವೆ ನೀರು ರೈತನ ಜಮೀನಿಗೆ ನುಗ್ಗಿ ಬೆಳೆ ಹಾನಿ, ಹಲವು ಬಾರಿ ಮನವಿ ಮಾಡಿದರೂ ಅಪ್ರಯೋಜಕ, ಸೋಮನಾಳ ಗ್ರಾಮದ ರೈತ ಮಂಜುನಾಥನ ಗೋಳು
Talikoti, Vijayapura | Sep 4, 2025
ಮುಳವಾಡ ಏತ ನೀರಾವರಿ ಯೋಜನೆಯಡಿ ವಡವಡಗಿ ಕೆರೆ ತುಂಬುವ ಕಾಮಗಾರಿ ಸಂಪೂರ್ಣ ಮಾಡದೇ ಗುತ್ತಿಗೆದಾರ ಅರ್ಧಕ್ಕೆ ಬಿಲ್ ಸಂದಾಯ ಮಾಡಿಕೊಂಡಿದ್ದು, ಇತ್ತ...