ಶಿಡ್ಲಘಟ್ಟ: ಶ್ರಾವಣ ಮಾಸದ ಕೊನೆ ಶನಿವಾರ, ಹೊಸಹುಡ್ಯ ಬಳಿಯ ಶನೇಶ್ವರ ಸ್ವಾಮಿಗೆ 1,148 ಲೀ. ಹಾಲಿನ ಅಭಿಷೇಕ
Sidlaghatta, Chikkaballapur | Aug 23, 2025
ಶ್ರಾವಣ ಮಾಸದ ಕಡೆಯ ಶನಿವಾರವನ್ನು ಶಿಡ್ಲಘಟ್ಟ ತಾಲೂಕಿನಲ್ಲಿ ವಿಶೇಷವಾಗಿ ಆಚರಿಸಲಾಯಿತು. ಬಹುತೇಕ ದೇವಾಲಯಗಳಲ್ಲಿ ವಿಶೇಷ ಪೂಜೆ ಪುನಸ್ಕಾರಗಳು...