ದೇವನಹಳ್ಳಿ: ಏರ್ಪೋರ್ಟ್ ಟೋಲ್ ಬಳಿ ಆರ್ ಟಿ ಓ ಅಧಿಕಾರಿಗಳ ಕಾರ್ಯಾಚರಣೆ,ನಿಯಮ ಉಲ್ಲಂಘಿಸಿದ್ದ ಬಸ್ಸುಗಳ ಸೀಜ್
ದೇವನಹಳ್ಳಿ ಕರ್ನೂಲ್ ಬಳಿ ಸ್ಲೀಪರ್ ಕೋಚ್ ಬಸ್ ದುರಂತ ಹಿನ್ನೆಲೆ.ಬೆಳ್ಳಂ ಬೆಳಗ್ಗೆ ಸಾರಿಗೆ ಇಲಾಖೆ ಅಧಿಕಾರಿಗಳ ಕಾರ್ಯಾಚರಣೆ. ಸಾರಿಗೆ ಇಲಾಖೆ ಅಪರ ಆಯುಕ್ತೆ ಓಂಕಾರೇಶ್ವರಿ, ಜಂಟಿ ಆಯುಕ್ತೆ ಶೋಭಾ ನೇತೃತ್ವದಲ್ಲಿ ಕಾರ್ಯಾಚರಣೆ. ದೇವನಹಳ್ಳಿ ಟೋಲ್ ಬಳಿ ಬೆಳಗ್ಗೆ 4 ಗಂಟೆಯಿಂದ ನಡೆಯುತ್ತಿರುವ ಬಸ್ಗಳ ಪರಿಶೀಲನೆ. ಹೊರ ರಾಜ್ಯ ನೊಂದಣಿಯ ಸ್ಲಿಪರ್ ಕೋಚ್ ಬಸ್ಗಳ ತೆರಿಗೆ