ಬಸವಕಲ್ಯಾಣ: ಹುಲಸೂರ ಹಾಗೂ ಮಂಠಾಳ ಗ್ರಾಪಂಗಳಿಗೆ ಪಟ್ಟಣ ಪಂಚಾಯತ್ ಆಗಿ ಮೇಲ್ದರ್ಜೆಗೆ ಏರಿಸಿ; ಬೆಂಗಳೂರಿನಲ್ಲಿ ಸಚಿವ ರಹೀಂ ಖಾನ್'ಗೆ ವಿಜಯಸಿಂಗ್ ಒತ್ತಾಯ
ಇಂದು ಮಾನ್ಯ ಪೌರಾಡಳಿತ ಸಚಿವರು ಸನ್ಮಾನ್ಯ ಶ್ರೀ ರಹೀಮ್ ಖಾನ್ ರವರನ್ನ ಮಾನ್ಯ ವಿಧಾನ ಪರಿಷತ್ ಮಾಜಿ ಸದಸ್ಯರು ವಿಜಯ್ ಸಿಂಗ್ ರವರು ಬಸವಕಲ್ಯಾಣ ಮತ ಕ್ಷೇತ್ರದ ಮಂಠಾಳ ಹಾಗೂ ನೂತನ ಹುಲಸೂರು ತಾಲೂಕು ಗ್ರಾಮ ಪಂಚಾಯತ್ ಅನ್ನ ಪಟ್ಟಣ ಪಂಚಾಯತ್ ಯಾಗಿ ಮಾಡಲು ಮಾನ್ಯ ಸಚಿವರಿಗೆ ಮನವಿ ಪತ್ರ ಸಲ್ಲಿಸಿದರು.