ಹುಮ್ನಾಬಾದ್: ವ್ಯಸನಮುಕ್ತ ಛಾಯಾಗ್ರಾಹಕರನ್ನು ಸಮಾಜ ಸದಾ ಗೌರವಿಸುತ್ತದೆ : ಪಟ್ಟಣದಲ್ಲಿ ಹಿರೇಮಠ ಪೀಠಾ ಧಿಪತಿ ವೀರರೇಣುಕ ಗಂಗಾಧರ ಸ್ವಾಮೀಜಿ
Homnabad, Bidar | Aug 30, 2025
ವ್ಯಸನಮುಕ್ತ ಛಾಯಾಗ್ರಾಹಕರನ್ನು ಸಮಾಜ ಸದಾ ಗೌರವದಿಂದ ಕಾಣುತ್ತದೆ ಎಂದು ಹಿರೇಮಠ ಪೀಠಾಧಿಪತಿ ವೀರರೇಣುಕ ಗಂಗಾಧರ ಸ್ವಾಮೀಜಿ ಅವರು...