ದಾಂಡೇಲಿ: ಆ.25 ರಂದು ಬಂಗೂರನಗರ ಪದವಿ ಮಹಾವಿದ್ಯಾಲಯದಲ್ಲಿ ರಕ್ತದಾನ ಮತ್ತು ಉಚಿತ ರಕ್ತ ಗುಂಪು ತಪಾಸಣಾ ಶಿಬಿರ
Dandeli, Uttara Kannada | Aug 23, 2025
ದಾಂಡೇಲಿ : ಬಂಗೂರನಗರ ಪದವಿ ಮಹಾವಿದ್ಯಾಲಯ, ಯೂತ್ ರೆಡ್ ಕ್ರಾಸ್, ರೆಡ್ ರಿಬ್ಬನ್ ಕ್ಲಬ್, ಭಗತ್ ಸಿಂಗ್ ಯುವ ಬಳಗ, ಸೇವಾ ಸಂಕಲ್ಪ ತಂಡ ದಾಂಡೇಲಿ,...