ಹುಧಾ ಸೆಂಟ್ರಲ್ ವಿಧಾನಸಭಾ ಕ್ಷೇತ್ರದ ವಾರ್ಡ್ ನಂಬರ್ 43 ರಲ್ಲಿ ವಿವಿಧ ಕಾಮಗಾರಿಗಳಿಗೆ ಶಾಸಕ ಮಹೇಶ ಟೆಂಗಿನಕಾಯಿ ಭೂಮಿಪೂಜೆ ನೆರವೇರಿಸಿದರು. ಸನ್ ಸಿಟಿ ಹೆರಿಟೇಜ್ ರಸ್ತೆ, ಗಂಗಾವತಿ ಗಾರ್ಡನ ರಸ್ತೆ, ಕಲ್ಲಣ್ಣವರ ಓಣಿ ಕಾಂಕ್ರೆಟ್ ರಸ್ತೆ, ಪರ್ಲ ಲೇಔಟ್ ರಸ್ತೆ, ಬಸವೇಶ್ವರ ಪಾರ್ಕ 4ನೇ ಹಂತ ತೆರೆದ ಚರಂಡಿ, ಪಾರಸ್ವಾಡಿ ಕಾಂಕ್ರೆಟ್ ರಸ್ತೆ, ಮನೋಜ ಪಾರ್ಕ 2ನೇ ಹಂತ ಕಾಂಕ್ರೆಟ್ ರಸ್ತೆ, ಸನ್ ಸಿಟಿ ಕಾಂಕ್ರೆಟ್ ರಸ್ತೆಗಳ ಅಭಿವೃದ್ಧಿ