ಕಾಗವಾಡ: ಧರ್ಮಸ್ಥಳದ ಮೇಲೆ ಅಪಪ್ರಚಾರ ಮಾಡುವರ ಮೇಲೆ ಕಾನೂನು ಕ್ರಮ ಜರುಗಲಿ ಕೆಂಪವಾಡ ಗ್ರಾಮದಲ್ಲಿ ಶ್ರೀಮಂತ ಪಾಟೀಲ ಆಗ್ರಾ
Kagwad, Belagavi | Aug 29, 2025
ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಕೆಂಪುವಾಡ ಗ್ರಾಮದಲ್ಲಿ ಇಂದು ಮಾಜಿ ಸಚಿವ ಶ್ರೀಮಂತ್ ಪಾಟೀಲ್ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ