ಕಲಬುರಗಿ: ಅವೈಜ್ಞಾನಿಕ ಒಳಮೀಸಲಾತಿ ಖಂಡಿಸಿ ಸೆ8 ರಂದು ಬೃಹತ್ ಪ್ರತಿಭಟನೆ: ನಗರದಲ್ಲಿ ಮಾಜಿ ಸಂಸದ ಡಾ ಉಮೇಶ್ ಜಾಧವ್
Kalaburagi, Kalaburagi | Sep 4, 2025
ಕಲಬುರಗಿ : ಅವೈಜ್ಞಾನಿಕ ಒಳಮೀಸಲಾತಿ ವಿರುದ್ಧ ಸೆಪ್ಟೆಂಬರ್ 8 ರಂದು ಕಲಬುರಗಿಯಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಮಾಜಿ ಸಂಸದ ಡಾ...