ರಾಮದುರ್ಗ: ನೆಹರು ನಗರದಲ್ಲಿ ಸ್ಮಾರ್ಟ್ ಮೀಟರ್ ಸಂಪರ್ಕ ಪಡೆದ ಗ್ರಾಹಕ ರಾಹುಲ್ ತಳವಾಳಕರ
ನೆಹರು ನಗರದಲ್ಲಿ ಸ್ಮಾರ್ಟ್ ಮೀಟರ್ ಸಂಪರ್ಕ ಪಡೆದ ಬೆಳಗಾವಿಯ ಗ್ರಾಹಕ ರಾಹುಲ್ ತಳವಾಳಕರ. ಬೆಳಗಾವಿ ನೆಹರು ನಗರ ಮೊದಲ ಅಡ್ಡ ರಸ್ತೆಯ ಗ್ರಾಹಕರಾದ ರಾಹುಲ್ ತಳವಾಳಕರ ಅವರು ಸ್ಮಾರ್ಟ್ ಮೀಟರ್ ಸಂಪರ್ಕವನ್ನು ಪಡೆದ ಮೊದಲ ಗ್ರಾಹಕರಾಗಿದ್ದಾರೆ. ಸ್ಮಾರ್ಟ್ ಮೀಟರ್ ರಿಚಾರ್ಜ್, ಎಷ್ಟು ವಿದ್ಯುತ್ ಬಳಕೆಯಾಗಿದೆ. ಎಷ್ಟು ಉಳಿದಿದೆ. ಹೆಚ್ಚಿನ ಬಳಕೆಯ ಅಲಾರಂ ಸೇರಿದಂತೆ ಅತ್ಯಾಧುನಿಕ ಮಾಹಿತಿಯನ್ನು ಸ್ಮಾರ್ಟ್ ಮೀಟರ್ ನೀಡಲಿದೆ. ಈ ಕುರಿತು ಹೆಸ್ಕಾಂ ಅಧಿಕಾರಿಗಳು ಹೆಚ್ಚಿನ ಮಾಹಿತಿಯನ್ನು ನೀಡಿದರು. ನೆಹರು ನಗರ ಮೊದಲ ಅಡ್ಡ ರಸ್ತೆಯ ಗ್ರಾಹಕ ರಾಹುಲ್ ತಳವಾಳಕರ ಭಾನುವಾರ ಸ್ಮಾರ್ಟ್ ಮೀಟರ್ ಸಂಪರ್ಕವನ್ನು ಪಡೆದ ಮೊದಲ ಗ್ರಾಹಕರಾಗಿದಾರೆ