ಯಾದಗಿರಿ: ಯರಗೋಳ ಗ್ರಾಮದಲ್ಲಿ ಜೀವ ಕೈಯಲ್ಲಿ ಹಿಡಿದು ಕೆರೆ ಕೋಡಿ ದಾಟುತ್ತಿರುವ ಜನ,ನೀರಿನಲ್ಲಿ ಜಾನುವಾರುಗಳ ಪರದಾಟ,ಸೇತುವೆ ಮೇಲ್ದರ್ಜೆಗೆ ಉಮೇಶ್ ಒತ್ತಾಯ
Yadgir, Yadgir | Aug 29, 2025
ನಿರಂತರ ಸುರಿದ ಮಳೆಯಿಂದ ಯಾದಗಿರಿ ತಾಲೂಕಿನ ಯರಗೋಳ ಗ್ರಾಮದ ಕೆರೆಯ ಕೋಡಿ ಇಂದ ಕಾರ್ಯಕ್ರಮದಲ್ಲಿ ನೀರು ಹರಿಯುತ್ತಿದ್ದು ಸಾರ್ವಜನಿಕರು ಜೀವ...