ಚಿತ್ರದುರ್ಗ:-ಸರಕಾರಿ ಶಾಲಾ ಮಕ್ಕಳಿಗೆ ಇದೆಂಥ ಸ್ಥಿತಿ ನಿರ್ಮಾಣವಾಗಿದೆ ಅಂದ್ರೆ ಈ ಶಾಲೆಗೆ ಬರೋಕೆ ಪ್ರಾಣ ಪಣಕ್ಕಿಡ್ತಿದಾರೆ ಸರಕಾರಿ ಶಾಲೆಯ ಮಕ್ಕಳು..! ಇದನ್ನು ಕಂಡರು ಕೂಡ ಕುರುಡರಂತೆ NHAI, ಶಿಕ್ಷಣ ಇಲಾಖೆ ಅಧಿಕಾರಿಗಳು ಜಾಣ ಕುರುಡು ತನ ಪ್ರದರ್ಶಿಸುತ್ತಿದ್ದಾರೆ. ಮಕ್ಕಳು ಶಾಲೆಗೆ ಹೋದರೆ, ವಾಪಸ್ ಬರೋವರೆಗೂ ಪೋಷಕರ ಹೃದಯ ಢವ..!! ಢವ. ಏನುತ್ತೆ. ಮಕ್ಕಳನ್ನು ಪ್ರತಿನಿತ್ಯ ರಾಷ್ಟ್ರೀಯ ಹೆದ್ದಾರಿ ದಾಟಿಸುವ ಶಾಲಾ ಶಿಕ್ಷಕರ ಸ್ಥಿತಿ ಹೇಳ ತೀರಾದ್ದಾಗಿದೆ.