ಹಾರೋಹಳ್ಳಿ: ಹುಳುಗೊಂಡನಹಳ್ಳಿ ಹಾಲು ಉತ್ಪಾದಕ ಸಹಕಾರ ಸಂಘದ ನಿರ್ದೇಶಕರ ಚುನಾವಣೆಯಲ್ಲಿ ಬಿಜೆಪಿ- ಜೆಡಿಎಸ್ ಮೇಲುಗೈ ಕಾಂಗ್ರೆಸ್ ಗೆ ಮುಖ ಭಂಗ
Harohalli, Ramanagara | Jul 17, 2025
ಹಾರೋಹಳ್ಳಿ ಹೋಬಳಿಯ ಹುಳುಗೊಂಡನಹಳ್ಳಿ ಗ್ರಾಮದಲ್ಲಿ ಗುರುವಾರ ನಡೆದ ಹಾಲು ಉತ್ಪಾದಕರ ಸಹಕಾರ ಸಂಘ ಚುನಾವಣೆಯಲ್ಲಿ ಜೆಡಿಎಸ್ & ಬಿಜೆಪಿ (NDA)...