ಗುಳೇದಗುಡ್ಡ: ದೀಪಾವಳಿ ಪಾಡ್ಯದಂದು ಕಸ ವಿಲೇವಾರಿ ವಾಹನ ಶೃಂಗರಿಸಿ ಕಾಯಕ ವೃತ್ತಿಗೆ ಚಾಲನೆ ನೀಡಿದ ಪಟ್ಟಣದ ಪುರಸಭೆ ಪೌರಕಾರ್ಮಿಕರು
ಗುಳೇದಗುಡ್ಡ ದೀಪಾವಳಿ ಪಡ್ಡೆ ತಂದು ಕಸ ವಿಲೇವಾರಿ ವಾಹನಗಳಿಗೆ ಹೂವಲಂಕಾರದಿಂದ ಶೃಂಗಾರ ಮಾಡಿ ಬಳಿಕ ಕಸ ವಿಲೇವಾರಿಗೆ ಕಾಯಕ ವೃತ್ತಿಗೆ ಚಾಲನೆ ನೀಡಿದ ಉಳಿದ ಪಟ್ಟಣದ ಪುರಸಭೆಯ ಪೌರಕಾರ್ಮಿಕರು ವಾಹನಗಳನ್ನು ಅಂದ ಚಂದವಾಗಿ ಶೃಂಗಾರ ಮಾಡಿ ಪೂಜೆ ಮಾಡಿದರು.