ಕನಕಪುರ: ಗ್ಯಾಸ್ ರೀಫಿಲ್ಲಿಂಗ್ ಅಡ್ಡೆ ಮೇಲೆ ಪೊಲೀಸರ ದಾಳಿ ಸಿಲಿಂಡರ್ ವಶ, ಸಾಮ್ರಾಟ್ ಅಶೋಕ ನಗರದಲ್ಲಿ ಘಟನೆ
Kanakapura, Ramanagara | Aug 10, 2025
ಅಕ್ರಮವಾಗಿ ಗ್ಯಾಸ್ ರಿಫಲ್ಲಿಂಗ್ ಮಾಡುತ್ತಿದ್ದಂತ ಅಡ್ಡೆ ಮೇಲೆ ಕನಕಪುರ ನಗರ ಪೊಲೀಸ್ ದಾಳಿ ಮಾಡಿದ್ದಾರೆ. ಕನಕಪುರದ ಸಾಮ್ರಾಟ್ ಅಶೋಕ ನಗರದಲ್ಲಿ...