ತುಮಕೂರು: ಕಾಂಗ್ರೆಸ್ ಭವನ ಟ್ರಸ್ಟ್ ಹೆಸರಿನಲ್ಲಿ ಸಬ್ ರಿಜಿಸ್ಟರ್ ಕಚೇರಿಯಲ್ಲಿ ಅಕ್ರಮ ನೋಂದಣಿ : ನಗರದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ರವಿಶಂಕರ್
Tumakuru, Tumakuru | Aug 20, 2025
ತುಮಕೂರು ನಗರದ ಎಸ್ ಎಸ್ ಐ ಟಿ ಕಾಲೇಜು ಬಳಿ ಇರುವ 50 ರಿಂದ 60 ಕೋಟಿ ಮಾರುಕಟ್ಟೆ ಮೌಲ್ಯವಿರುವ ಭೂಮಿಯನ್ನ ಕಾನೂನು ಬಾಹಿರವಾಗಿ ಕೇವಲ 17 ಲಕ್ಷ...