ಮುಳಬಾಗಿಲು: ನಗರದಲ್ಲಿ ನಡೆದ ಅದಾಲತ್ ನಲ್ಲಿ ಒಂದಾದ ಇಬ್ಬರು ಜೋಡಿಗಳು
Mulbagal, Kolar | Dec 13, 2025 ಅದಾಲತ್ ನಲ್ಲಿ ಒಂದಾದ ಇಬ್ಬರು ಜೋಡಿಗಳು ಮುಳಬಾಗಲು : ನಗರದ ನ್ಯಾಯಾಲಯದ ಆವರಣದಲ್ಲಿ ಶನಿವಾರ ನಡೆದ ಲೋಕಾದಲತ್ ನಲ್ಲಿ ವಿಚ್ಛೇದನಕ್ಕೆ ಮುಂದಾಗಿದ್ದ ಇಬ್ಬರು ದಂಪತಿಗಳನ್ನು ಹಿರಿಯ ನ್ಯಾಯಾಧೀಶ ಗೌಡ ಜಗದೀಶ ರುದ್ರೆ ಮನವೊಲಿಸುವ ಮೂಲಕ ಅವರು ಪರಸ್ಪರ ಒಂದಾಗಿ ಬಾಳುವ ಅರಿವು ಮೂಡಿಸಿ ವಿಚ್ಛೇದನ ವಾಪಸ್ಸು ಪಡಿಸಿದರು. ಮೂರು ನ್ಯಾಯಾಲಯಗಳಲ್ಲಿ ಓಟ್ಟು ೧೧೯೭ ಪ್ರಕರಣಗಳಲ್ಲಿ ೧೧೨೫ ಪ್ರಕರಣಗಳು ಇತ್ಯರ್ಥ ಗೊಂಡಿತು. ಪ್ರಿನ್ಸಿಪಾಲ್ ನ್ಯಾಯಾಧೀಶ ಜಿ.ಹರೀಶ್, ಅಡಿಷನಲ್ ನ್ಯಾಯಾಧೀಶೆ ಡಿ.ರೋಹಿಣಿ ಭಾಗವಹಿಸಿದ್ದರು.