ಭಾಲ್ಕಿ ತಾಲೂಕಿನ ಕರಡ್ಯಾಳ ಶ್ರೀ ಚನ್ನಬಸವೇಶ್ವರ ಗುರುಕುಲ ಶಾಲೆಗೆ ಭೇಟಿ ಕೊಟ್ಟ ಸಂಧರ್ಭದಲ್ಲಿ ಅಲ್ಲಿಯ ಪೂಜ್ಯ ಶ್ರೀ ನಾಡೋಜ ಡಾ.ಬಸವಲಿಂಗ ಪಟ್ಟದ್ದೇವರು ಸ್ಥಾಪಿಸಿರುವ "ದತ್ತು ಕೇಂದ್ರ" ವೀಕ್ಷಣೆ ಮಾಡಿ ಪೂಜ್ಯರ ಈ ವಿಶೇಷ ಕಾರ್ಯಕ್ಕೆ ಹೊಗಳಲು ಪದಗಳೆ ಸಿಗುತ್ತಿಲ್ಲ. ಅನಾಥವಾದ ಶಿಶುಗಳನ್ನು ಪಾಲನೆ ಪೋಷಣೆ ಮಾಡಿ ಆಶ್ರಯದಾತರಾಗಿರುವುದು ಈ ಕಾರ್ಯ ಮಾದರಿ ಆಗಿರುತ್ತದೆ. ಈ ಸಂದರ್ಭದಲ್ಲಿ ನಾನು ಮತ್ತು ಆತ್ಮೀಯ ಸ್ನೇಹಿತನಾದ ರಾಜು ಕಾಂತಾ ಅತ್ಯಂತ ಭಾವುಕರಾಗಿ ಈ ಮೂಲಕ ಎಲ್ಲರಲ್ಲೂ ಕೇಳಿಕೊಳ್ಳುವುದೇನೆಂದರೆ ಮಕ್ಕಳು ಬೇಕೆನ್ನುವವರಿಗೆ ಮಕ್ಕಳ ಭಾಗ್ಯ ಸಿಗುವುದಿಲ್ಲ ಅಂತಹುದರಲ್ಲಿ ಮಕ್ಕಳು ದೇವರ ಸಮಾನ ಅನಾಥವಾಗಿಸಬೇಸಬೇಡಿ.