ಶೋರಾಪುರ: ವಿದ್ಯಾರ್ಥಿನಿಯೊಬ್ಬಳ ಶಾಲಾ ದಾಖಲಾತಿ ಜಾತಿ ತಿದ್ದಿದ ಆರೋಪ,ಕರಡಕಲ್ ಗ್ರಾಮದ ಸ.ಹಿ.ಪ್ರಾ ಶಾಲೆ ಮುಖ್ಯ ಗುರು ಮನೋಹರ ಪತ್ತಾರ್ ಅಮಾನತು.
Shorapur, Yadgir | Aug 15, 2025
ಶಾಲೆಯಲ್ಲಿನ ವಿದ್ಯಾರ್ಥಿನಿ ಒಬ್ಬಳ ದಾಖಲಾತಿಯಲ್ಲಿನ ಜಾತಿಯನ್ನು ತಿದ್ದಿದ ಆರೋಪದಲ್ಲಿ ಶಾಲೆಯ ಮುಖ್ಯ ಗುರು ಒಬ್ಬರನ್ನು ಅಮಾನತುಗೊಳಿಸಿರುವ ಘಟನೆ...