ಬಸವಕಲ್ಯಾಣ: ರೈತರಿಗೆ ಪರಿಹಾರ ಕಲ್ಪಿಸಲು ಅ. 17 ರಂದು ಬಿಜೆಪಿಯಿಂದ ನಗರದಲ್ಲಿ ಅರೆಬೆತ್ತಲೆ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ, ರೈತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಶಾಸಕ ಶರಣು ಸಲಗರ್ ತಿಳಿಸಿದರು
ಬಸವಕಲ್ಯಾಣ: ರೈತರಿಗೆ ಪರಿಹಾರ ಕಲ್ಪಿಸಲು ಒತ್ತಾಯಿಸಿ ಅ. 17 ರಂದು ಬಿಜೆಪಿಯಿಂದ ಅರೆಬೆತ್ತಲೆ ಮೆರವಣಿಗೆ; ನಗರದಲ್ಲಿ ಶಾಸಕ ಶರಣು ಸಲಗರ್ ಮಾಹಿತಿ - Basavakalyan News