ಹಾನಗಲ್: ಅಕ್ರಮ ಗಾಂಜಾ ಮಾರಾಟ ಮಾಡುತ್ತಿದ್ದ ನಾಲ್ವರ ಬಂಧನ, ಬಂಧಿತರಿಂದ 1.20ಲಕ್ಷ ರೂ.ಗಾಂಜಾ ವಶ; ನಗರದಲ್ಲಿ ಎಸ್ಪಿ ಯಶೋಧಾ ವಂಟಗೋಡಿ
Hangal, Haveri | Aug 18, 2025
ಜಿಲ್ಲೆಯ ಅಕ್ಕಿಆಲೂರ ಗ್ರಾಮದ ದನದ ಮಾರುಕಟ್ಟೆ ಬಳಿ ನಿಷೇಧಿತ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದಡಿ ನಾಲ್ವರು ಆರೋಪಿಗಳನ್ನು ಹಾನಗಲ್ ಪೊಲೀಸರು...