ಆಲಮೇಲ ಮುಖ್ಯ ರಸ್ತೆಯಿಂದ ಹೂವಿನಹಳ್ಳಿ ಗ್ರಾಮದವರಿಗೆ ಪೂರ್ಣಗೊಂಡ ಸಿಸಿ ರಸ್ತೆ ಪರಿಶೀಲನೆ ನಡೆಸಿದ ಶಾಸಕ ಮನಗೂಳಿ
ವಿಜಯಪುರ ಜಿಲ್ಲೆಯ ಸಿಂದಗಿ ಮತಕ್ಷೇತ್ರದಲ್ಲಿ ಬರುವ ಆಲಮೇಲ ಮುಖ್ಯ ರಸ್ತೆಯಿಂದ ಹೂವಿನಹಳ್ಳಿ ಗ್ರಾಮದವರಿಗೆ 50 ಲಕ್ಷ ಮೊತ್ತದ ಗುಣಮಟ್ಟದ ಸಿಸಿ ರಸ್ತೆ ನಿರ್ಮಾಣಗೊಂಡಿರು ಕಾಮಗಾರಿ ಶಾಸಕ ಅಶೋಕ ಮನಗೂಳಿ ವೀಕ್ಷಿಸಿದರು. ಈ ಸಂದರ್ಭದಲ್ಲಿ ಊರಿನ ಗ್ರಾಮಸ್ಥರು ಬಹಳ ಸಂತೋಷದಿಂದ ನಿರ್ಮಾಣಗೊಂಡಿರುವ ಸಿಸಿ ರಸ್ತೆಯ ಮೇಲೆ ಶಾಸಕರಿಗೆ ಸನ್ಮಾನಿಸಿ ಹರ್ಷವನ್ನು ವ್ಯಕ್ತಪಡಿಸಿದರು...