ರಾಮದುರ್ಗ: ಎಸ್ ಸಿ ಸಮಾಜಕ್ಕೆ ರುದ್ರಭೂಮಿ ಜಾಗ ಮಂಜೂರಾತಿಗೆ ಒತ್ತಾಯಿಸಿ ನಗರದಲ್ಲಿ ನಾಯಿ ತೇಗೂರ ಗ್ರಾಮಸ್ಥರು ಪ್ರತಿಭಟನೆ
Ramdurg, Belagavi | Sep 8, 2025
ಎಸ್ ಸಿ ಸಮಾಜಕ್ಕೆ ರುದ್ರಭೂಮಿ ಜಾಗ ಮಂಜೂರಾತಿಗೆ ಒತ್ತಾಯಿಸಿ ನಾಯಿ ತೇಗೂರ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು. ಮೃತಪಟ್ಟವರಿಗೆ ಊರ ಹೊರಗೆ ಅಥವಾ...