ಶ್ರೀರಂಗಪಟ್ಟಣ: ಪಟ್ಟಣದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯು 2000 ನೇ ಮದ್ಯ ವರ್ಜನೆ ಶಿಬಿರದ ಜಾಗೃತಿ ಕಾರ್ಯಕ್ರಮ
ಶ್ರೀರಂಗ ಪಟ್ಟಣದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯು 2000 ನೇ ಮದ್ಯ ವರ್ಜನೆ ಶಿಬಿರವನ್ನು ಆಯೋಜಿಸಲಾಗಿತ್ತು. ಈ ಶಿಬಿರದಲ್ಲಿ ನೂರಕ್ಕೂ ಹೆಚ್ಚು ಮದ್ಯವ್ಯಸನಗಳು ಭಾಗವಹಿಸಿ, ಮನ ಪರಿವರ್ತನೆಗೊಂಡು ಮದ್ಯ ತ್ಯಜಿಸಿದರು. ಬಳಿಕ ಮದ್ಯಾಸುರನ ಪ್ರತಿಕೃತಿಯನ್ನು ದಹಿಸಿ ಮುಂದೆ ಮದ್ಯ ಸೇವನೆ ಮಾಡುವುದಿಲ್ಲ ಎಂದು ಪ್ರಮಾಣ ಮಾಡಿದು. ದಹನಕ್ಕೂ ಮುನ್ನಾ ಮದ್ಯಾಸುರನ ಪ್ರತಿಕೃತಿ ಮೆರವಣಿಗೆ ನಡೆಸಲಾಯತು