ದೇವದುರ್ಗ: ದೇವದುರ್ಗ ತಾಲೂಕಿನಲ್ಲಿ ಹೆಗ್ಗಿಲ್ಲದೆ ನಡೆಯುತ್ತಿದೆ ಅಕ್ರಮ ಮರಳುಗಾರಿಕೆ
ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನಲ್ಲಿ ಅಕ್ರಮ ಮರಳುಗಾರಿಕೆ ಮಿತಿಮೀರಿ ಹೋಗಿದೆ ರಾತ್ರೋರಾತ್ರಿ ನಿಯಮಗಳನ್ನು ಗಾಳಿಗೆ ತೂರಿ ಅಕ್ರಮವಾಗಿ ಮರಳು ಸಾಗಾಟ ಮಾಡಲಾಗುತ್ತಿದೆ ಎಂದು ಸಾಮಾಜಿಕ ಕಾರ್ಯಕರ್ತ ಹನುಮಂತ ಬಂಗಿ ಆರೋಪಿಸಿದ್ದಾರೆ. ಮಂಗಳವಾರ ರಾತ್ರಿ 9:00 ಸುಮಾರಿಗೆ ಮಾಡಿದ ವಿಡಿಯೋದಲ್ಲಿ ಜೆಸಿಬಿ ಮುಖಾಂತರ ಮರಳು ತೆಗೆಯುತ್ತಿರುವುದು ಕಾಣಿಸುತ್ತಿದೆ . 6 ಗಂಟೆಗೆ ನಂತರ ಯಾವುದೇ ರೀತಿಯಾದ ಮರಳು ಸಾಕಾಟ ಮಾಡಬಾರದು ಆದರೆ ಇಲ್ಲಿ ಆರು ಗಂಟೆ ನಂತರ ಬಸ್ಟೆ ಇಲ್ಲಿ ಅಕ್ರಮ ಮರಳುಗಾರಿಕೆ ಆರಂಭವಾಗುತ್ತದೆ ಎಂದರು.