ವಿಜಯಪುರ: ಒಳ ಮೀಸಲಾತಿಯಿಂದ ಬಂಜಾರ ಸಮಾಜಕ್ಕೆ ಅನ್ಯಾಯವಾಗಿದೆ, ನಗರದಲ್ಲಿ ಬಂಜಾರ ಸಮಾಜದಿಂದ ಪತ್ರಿಕಾಗೋಷ್ಠಿಲ್ಲಿ ಆಕ್ರೋಶ
Vijayapura, Vijayapura | Aug 30, 2025
ರಾಜ್ಯ ಸರ್ಕಾರ ಒಳ ಮೀಸಲಾತಿ ಜಾರಿಗೆ ತರುವ ಮೂಲಕ ಬಂಜಾರ ಸಮಾಜಕ್ಕೆ ಅನ್ಯಾಯ ಮಾಡಿದ್ದಾರೆ ಎಂದು ವಿಜಯಪುರ ನಗರದಲ್ಲಿ ಬಂಜಾರ ಸಮಾಜದ ಮುಖಂಡರುಗಳು...