ಯಲಬರ್ಗ: ರೈತರ ಬೆಳೆ ಖರೀದಿ ಮಾಡಿ ವಂಚನೆ ಮಾಡಿದವನನ್ನ ಲಾಕ್ ಮಾಡಿ ಗ್ರಾಮಸ್ಥರು...!
ರೈತರಿಂದ ಬೆಳೆ ಖರಿದಿ ಮಾಡಿ, ಹಣ ಕೊಡದೆ ವಂಚನೆ ಮಾಡಿದ್ದ ವ್ಯಾಪಾರಸ್ಥನನ್ನ ಗ್ರಾಮಸ್ಥರು ಲಾಕ್ ಮಾಡಿದ ಘಟನೆ ಕೊಪ್ಪಳ ಜಿಲ್ಲೆ ಯಲಬುರ್ಗಾ ತಾಲೂಕಿನ ಮೂದೋಳ ಗ್ರಾಮದಲ್ಲಿ ನಡೆದಿದೆ. 1 ಕೋಟಿಗೂ ಅಧಿಕ ಹಣ ವಂಚನೆ ಮಾಡಿದ್ದ ವ್ಯಾಪಾರಿಯಲ್ಲ ಗ್ರಾಮಸ್ಥರು ಲಾಕ್ ಮಾಡಿದ್ದಾರೆ....