ಕಾರವಾರ: ಕೇಣಿ ಬಂದರು ನಿರ್ಮಾಣ ಕೈಬಿಡಿ:ನಗರದಲ್ಲಿ ಕೇಣಿ ಬಂದರು ಹೋರಾಟ ಸಮಿತಿಯ ಪ್ರಧಾನ ಕಾರ್ಯದರ್ಶಿ ಸಂಜೀವ ಬಲೆಗಾರ್
Karwar, Uttara Kannada | Aug 18, 2025
ಅಂಕೋಲಾದ ಕೇಣಿ ಬಂದರು ನಿರ್ಮಾಣ ಮಾಡುವುದನ್ನು ಸರಕಾರ ಕೈಬಿಡಬೇಕು. ಇಲ್ಲದ ಪಕ್ಷದಲ್ಲಿ ಮುಂದಿನ ದಿನ ಹೋರಾಟ ತೀವ್ರಗೊಳಿಸಲಾಗುವುದು. ಅವಶ್ಯಕತೆ...