ಚಿತ್ರದುರ್ಗ: ಬೆಲೆ ಕುಸಿತದಿಂದ ಟೊಮ್ಯಾಟೊ ಹಣ್ಣುಗಳನ್ನು ರಸ್ತೆಗೆ ಸುರಿಯುತ್ತಿರುವ ದೊಡ್ಡ ಸಿದ್ದವ್ವನಹಳ್ಳಿ ಗ್ರಾಮದ ರೈತ
ಚಿತ್ರದುರ್ಗ: ಕೋಟೆನಾಡಿನಲ್ಲಿ ಟೊಮ್ಯಾಟೊ ಬೆಳೆದ ಅನ್ನದಾತರು ಕಂಗಾಲು ಟೊಮ್ಯಾಟೊ ಬೆಲೆ ಕುಸಿತದಿಂದ ಬೆಳೆಯನ್ನ ಬೀದಿಗೆ ಸುರಿಯುತ್ತಿರೋ ರೈತರು ಟೊಮ್ಯಾಟೊಗೆ ಹಾಕಿರೋ ಬಂಡವಾಳ ಸಿಗದೇ ಸಂಕಷ್ಟದಲ್ಲಿರೋ ರೈತರು ಮೂರು ಎಕರೆಯಲ್ಲಿ ಟೊಮ್ಯಾಟೊ ಬೆಳೆದಿದ್ದ ರೈತ ವೀರಭದ್ರರೆಡ್ಡಿ ಕಂಗಾಲಾಗಿದ್ದಾನೆ.