ಹುಮ್ನಾಬಾದ್: ಡಾ. ಬಸವಲಿಂಗ ಪಟ್ಟದೇವರ ಅಮೃತ ಮಹೋತ್ಸವ ಹಿನ್ನೆಲೆ ಮಾಣಿಕನಗರದಲ್ಲಿ ಹಡಪದ ಸಮಾಜದಿಂದ 75ಅನಾಥ ಮಕ್ಕಳ ಉಚಿತ ಕ್ಷೌರ ಸೇವೆ
Homnabad, Bidar | Aug 25, 2025
ಡಾ. ಬಸವಲಿಂಗಪಟ್ಟದೇವರ ಜನ್ಮದಿನದ ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ ಹತ್ತಿರದ ಮಾಣಿಕನಗರದಲ್ಲಿ ಇರುವ ಮಾಣಿಕಪ್ರಭು ಅಂಧ ಹಾಗೂ ಅನಾಥ ಮಕ್ಕಳ ವಸತಿ...