ಕಮಲನಗರ: ಪ್ರಧಾನಿ ನರೇಂದ್ರ ಮೋದಿ ಜನ್ಮದಿನ ಅಂಗವಾಗಿ ಠಾಣಾಕುಶ್ನೂರಿನಲ್ಲಿ ರಕ್ತದಾನ ಶಿಬಿರ, ಶಾಸಕ ಪ್ರಭು ಚೌಹಾಣ್ ಮತ್ತಿತರ ಗಣ್ಯರು ಭಾಗಿ
ಪ್ರಧಾನಿ ನರೇಂದ್ರ ಮೋದಿ ಅವರ 75 ಜನ್ಮದಿನ ಆಚರಣೆಯ ಅಂಗವಾಗಿ ತಾಲೂಕಿನ ಠಾಣಾಕುಶ್ನೂರ್ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಮಂಗಳವಾರ ಮಧ್ಯಾಹ್ನ 12ಕ್ಕೆ ಆಯೋಜಿತ ರಕ್ತದಾನ ಶಿಬಿರದಲ್ಲಿ ಶಾಸಕ ಪ್ರಭು ಚೌಹಾಣ್ ಸೇರಿದಂತೆ ಅನೇಕ ಜನ ಗಣ್ಯರು ಭಾಗವಹಿಸಿದ್ದರು.