ಇಳಕಲ್: ನಗರದಲ್ಲಿ ಸುರಿದ ಭಾರೀ ಮಳೆ, ನಗರಸಭೆ ಕಚೇರಿಗೆ ನುಗ್ಗಿದ ನೀರು
Ilkal, Bagalkot | Sep 15, 2025 ಬಾಗಲಕೋಟ ಜಿಲ್ಲೆಯ ಇಳಕಲ್ ನಗರದಲ್ಲಿ ರವಿವಾರ ರಾತ್ರಿ ೧೦ ಗಂಟೆಗೆ ಸುರಿದ ಭಾರೀ ಮಳೆಗೆ ಹಳ್ಳ ಕೊಳ್ಳಗಳು ತುಂಬಿ ಹರಿದವು. ಅಲ್ಲಲ್ಲಿ ಚರಂಡಿಗಳು ತುಂಬಿಕೊAಡಿದ್ದರಿAದ ಮಳೆ ನೀರು ರಸ್ತೆಗಳ ಮೇಲೆ ಹರಿದವು. ನಗರಸಭೆ ಕಚೇರಿ ಮಳೆ ನೀರು ಹೊಕ್ಕು ಕಚೇರಿಯ ಮುಂದಿನ ಆವರನ ಸಂಪೂರ್ಣ ಜಲಾವೃಗೊಂಡಿತ್ತು ಸತತ ನಾಲ್ಕೆöÊದು ಗಂಟೆಗಳ ಕಾಲ ಮಳೆ ಸುರಿದಿದೆ. ರಾತ್ರಿ ರಸ್ತೆಗಳಲ್ಲಿ ವಾಹನ ಸವಾರರಿಗೆ ಅಸ್ತವ್ಯಸ್ತ ಉಂಟಾಯಿತು.