ಗುಳೇದಗುಡ್ಡ: ಧರ್ಮದಿಂದ ನಡೆದು ಮಾನವೀಯತೆ ಮೆರೆದ ದೇಶ ನಮ್ಮದು : ಪಟ್ಟಣದಲ್ಲಿ ಡಾ. ನೀಲಕಂಠ ಶಿವಾಚಾರ್ಯ ಶ್ರೀಗಳು ಹೇಳಿಕೆ
Guledagudda, Bagalkot | Aug 24, 2025
ಗುಳೇದಗುಡ್ಡ ಮನುಷ್ಯನಿಗೆ ನಂಬಿಕೆ ವಿಶ್ವಾಸ ಅನ್ನೋದು ಬಹಳಷ್ಟು ಮುಖ್ಯ ಧರ್ಮದಿಂದ ನಡೆದರೆ ಜೀವನ ಪಾವನವಾಗುತ್ತದೆ ಎಂದು ಡಾ. ನೀಲಕಂಠ ಶಿವಾಚಾರ್ಯ...