ಗದಗ: ಕನ್ನಡಪರ ಹೋರಾಟಗಾರರ ಕೇಸ್ ಹಿಂಪಡೆದದ್ದು ಸ್ವಾಗತ: ನಗರದಲ್ಲಿ ಕರವೇ ಶಿವರಾಮೇಗೌಡ್ರ ಬಣದ ಜಿಲ್ಲಾಧ್ಯಕ್ಷ ಪರ್ವತಗೌಡ್ರ
Gadag, Gadag | Sep 7, 2025
ರಾಜ್ಯ ಸರ್ಕಾರ ಕನ್ನಡಪರ ಹೋರಾಟಗಾರರ ಪ್ರಕರಣಗಳನ್ನು ಹಿಂಪಡೆದಿದೆ. ಇದು ಸ್ವಾಗತಾರ್ಹವಾಗಿದೆ. ಕನ್ನಡ ನೆಲ, ಜಲಕ್ಕಾಗಿ ಹೋರಾಟ ಮಾಡಲಾಗುತ್ತಿತ್ತು....