ದೊಡ್ಡಬಳ್ಳಾಪುರ :ನೂತನ ವರ್ಷ ಆರಂಭದಲ್ಲೇ ದೊಡ್ಡಬಳ್ಳಾಪುರ ಬಂದ್ ಗೆ ಕರೆ ಕೊಟ್ಟ ನೇಕಾರರು. ನೇಯ್ಗೆ ಉದ್ಯಮ ಉಳಿವಿಗಾಗಿ ಸ್ವಯಂಪ್ರೇರಿತ ಬಂದ್, *ದೊಡ್ಡಬಳ್ಳಾಪುರದ ಜೀವನಾಡಿ ಗುಡಿ ಕೈಗಾರಿಕೆ ನೇಯ್ಕೆ ಉದ್ಯಮ ಉಳಿಸಲು ಒತ್ತಾಯಿಸಿ, *ಲಾಳಿ ಸಹಿತ ವಿದ್ಯುತ್ ಮಗ್ಗಗಳ ಮೀಸಲಾತಿ (ರಿಸರ್ವೇಶನ್) ಅಧಿನಿಯಮ ರೂಪಿಸಲು ಒತ್ತಾಯಿಸಿ. *ನೇಯ್ದೆ ಉದ್ಯಮವನ್ನು ನಂಬಿರುವ ಲಕ್ಷಾಂತರ ಜನರ ಬದುಕನ್ನು ಉಳಿಸಲು ಸರ್ಕಾರ ತಕ್ಕಣ ಸೀರೆ ಖರೀದಿಸಲು ಒತ್ತಾಯಿಸಿ ಲಾಳಿ ರಹಿತ ಆಧುನಿಕ ಮಗ್ಗಗಳಲ್ಲಿ ಉತ್ಪಾದಿಸಿ