ರಾಯಬಾಗ: ಅಥಣಿಯಲ್ಲಿ ಡಿಸಿಸಿ ಬ್ಯಾಂಕ್ ಚುನಾವಣೆ ಆಗ್ಲಿ ಎಂದು ನಾನೇ ಸುಮ್ಮನಿದ್ದೆನೆ ಹಾರುಗೇರಿಯಲ್ಲಿ ಲಕ್ಷ್ಮಣ ಸವದಿ
ನಾನು ಯಾರಿಗೂ ಅವಿರೋಧವಾಗಿ ನನ್ನ ಆಯ್ಕೆ ಮಾಡಿ ಅಂತ ನಾನೂ ಯಾರಲ್ಲಿ ಕೇಳಿಕೊಂಡಿಲ್ಲ ಎಂದು ಅಥಣಿ ಶಾಸಕ ಲಕ್ಷ್ಮಣ ಸವದಿ ಹೇಳಿದರು. ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಹಾರುಗೇರಿ ಪಟ್ಟಣದಲ್ಲಿ ಇಂದು ಬುಧವಾರ ಮಧ್ಯಾಹ್ನ 3 ಗಂಟೆ ಸುಮಾರಿಗೆ ಮಾಧ್ಯಮಗಳೊಂದಿಗೆ ಮಾತನಾಡಿದವರು, ನಾನೇ ಅಥಣಿಯಲ್ಲಿ ಚುನಾವಣೆ ಆಗ್ಲಿ ಎಂದು ಸುಮ್ಮನಿದ್ದೆ ಸುಮಾರು 35 ವರ್ಷಗಳಿಂದ ಚುನಾವಣೆ ಆಗಿರಲಿಲ್ಲ, ಯಾರ ಮೇಲೆ ಜನರ ಆಶೀರ್ವಾದ ಇರುತ್ತೆ ಅವರು ಗೆಲ್ಲುತ್ತಾರೆ ಎಂದರ