ಕಾಪು: ಶಂಕರಪುರ ತರಕಾರಿ ಅಂಗಡಿ ಒಳಗೆ ನುಗ್ಗಿದ ಕಾರು
Kapu, Udupi | Sep 6, 2025 ಶಂಕರಪುರ ತರಕಾರಿ ಅಂಗಡಿ ಒಳಗೆ ಕಾರು ನುಗ್ಗಿದಾ ಘಟನೆ ನಡೆದಿದೆ. ನಿನ್ನೆ ರಾತ್ರಿ ಏಕಾಏಕಿ ಕಾರು ಅಂಗಡಿ ಒಳಗೆ ನುಗ್ಗಿ ಅಂಗಡಿ ಒಳಗಿದ್ದ ಮಾಲಕನಿಗೆ ಅಲ್ಪಸ್ವಲ್ಪ ಗಾಯಗಳೊಂದಿಗೆ ಪ್ರಾಣಪಾಯದಿಂದ ಪಾರಾಗಿದ್ದಾರೆ ಶಂಕರಪುರ ರಾಜ್ಯ ಹೆದ್ದಾರಿಯಿಂದ ಕಾರು ಚಲಿಸಿಕೊಂಡು ಬಂದ ಮಹಿಳೆ ಅಜಾಗ್ರತೆಯಿಂದ ಕಾರು ಚಲಾಯಿಸಿದ್ದರಿಂದ ಈ ಘಟನೆ ನಡೆದಿದೆ ಎಂದು ತಿಳಿದು ಬಂದಿದೆ.