ಭಾಲ್ಕಿ : ಬಸ್ ಸಿಬ್ಬಂದಿಯ ಪ್ರಾಮಾಣಿಕತೆ ಮೆಚ್ಚುಗೆಗೆ ಪಾತ್ರ ಭಾಲ್ಕಿ: ಭಾಲ್ಕಿಯಿಂದ ಭಾಡಸಾಂಗಿ ಕಡೆಗೆ ತೆರಳುವ ಬಸ್ ನಲ್ಲಿ ರೈತರೊಬ್ಬರು ಪ್ರಯಾಣಿಸುವ ಸಂದರ್ಭದಲ್ಲಿ ನೆನಪು ಹೋಗಿ ಸುಮಾರು ₹1,60,000 ನಗದು ಹಣವಿರುವ ಬ್ಯಾಗ ಬಸ್ಸಿನಲ್ಲೇ ಬಿಟ್ಟು ಹೋಗಿದ್ದ ಘಟನೆ ನಡೆದಿದೆ. ಬಸ್ ಚಾಲಕ ಹನೀಫ್ ಹಾಗೂ ನಿರ್ವಾಹಕ ಸಿದ್ದರಾಮ ಶೆಟ್ಕರ್ ಅವರು ಬ್ಯಾಗನ್ನು ಕಂಡು ಸುರಕ್ಷಿತವಾಗಿ ಕಾಯ್ದು, ಬಳಿಕ ಆ ಪ್ರಯಾಣಿಕರಿಗೆ ಹಿಂತಿರುಗಿಸಿ ಪ್ರಾಮಾಣಿಕತೆ ಮೆರೆದಿದ್ದಾರೆ. ಸಿಬ್ಬಂದಿಯ ಈ ಪ್ರಾಮಾಣಿಕ ನಡೆಗೆ ಪ್ರಯಾಣಿಕರು ಧನ್ಯವಾದಗಳನ್ನು ತಿಳಿಸಿದ್ದು, ಸ್ಥಳೀಯರು ಹಾಗೂ ಬಸ್ ಘಟಕ ವ್ಯವಸ್ಥಾಪಕ ಭದ್ರಪ್ಪ ಹುಡುಗೆ ಹಾಗೂ ನಿಲ್ದಾಣದ ಸಿಬ್ಬಂದಿ ಇವ