ಚಿಟಗುಪ್ಪ: ಪಟ್ಟಣದಲ್ಲಿ ಅನುಭವ ಮಂಟಪ ಉತ್ಸವ ರಥಯಾತ್ರೆ ಭಿತ್ತಿಪತ್ರಗಳ ಬಿಡುಗಡೆ
46ನೇ ಶರಣ ಕಮ್ಮಟ ಅನುಭವ ಮಂಟಪ ಉತ್ಸವ ರಥಯಾತ್ರೆ ವ್ಯಕ್ತಿ ಪತ್ರಗಳನ್ನು ಪಟ್ಟಣದಲ್ಲಿ ಶನಿವಾರ ಸಂಜೆ 5ಕ್ಕೆ ಬಿಡುಗಡೆಗೊಳಿಸಲಾಯಿತು. ಇವಳೇ ಅನುಭವ ಮಂಟಪ ಸಂಚಾಲಕ ಶಿವಾನಂದ ಸ್ವಾಮೀಜಿ ಶರಣ ಸಾಹಿತ್ಯ ಪರಿಷತ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂಗಮೇಶ್ ಜವಾದಿ ವಡ್ಡನ್ಕೇರಿದಂತೆ ಇನ್ನೂ ಅನೇಕ ಜನ ಪ್ರಮುಖರು ಹಾಜರಿದ್ದರು.