ಕೋಲಾರ: ಬಿಜೆಪಿ ವಿರುದ್ದ ಭಾನುವಾರ ಪಂಜಿನಮೆರವಣಿಗೆ:ನಗರದಲ್ಲಿಕೋಲಾರ ಜಿಲ್ಲಾ ಯುವ ಕಾಂಗ್ರೆಸ್ ಸಮಿತಿ ಜಿಲ್ಲಾ ಉಪಾಧ್ಯಕ್ಷ
ವಾಸುದೇವರೆಡ್ಡಿ.ಕೆ
Kolar, Kolar | Sep 6, 2025
ಮತ ಕಳ್ಳತನ ಮಾಡಿ ಚುನಾವಣಾ ಅಕ್ರಮಗಳನ್ನು ನಡೆಸುತ್ತಿರುವ ಬಿಜೆಪಿ ವಿರುದ್ಧ ರಾಹುಲ್ ಗಾಂಧಿರವರ ನೇತೃತ್ವದಲ್ಲಿ ನಡೆಯುತ್ತಿರುವ ವೋಟ್ ಚೋರಿ...