ಚಿಟಗುಪ್ಪ: ಪಟ್ಟಣದ ಕೊಳಚೆ ಪ್ರದೇಶದಲ್ಲಿ ಬಾಕಿ ಮನೆಗಳ ನಿರ್ಮಾಣ ವಿಳಂಬ: ಅಧಿವೇಶನದಲ್ಲಿ ವಸತಿ ಸಚಿವರಿಗೆ ಶಾಸಕ ಪಾಟೀಲ್ ಪ್ರಶ್ನೆ
Chitaguppa, Bidar | Aug 18, 2025
2022 ರಲ್ಲಿ ಮಂಜೂರಾದ 545 ಮನೆಗಳ ಪೈಕಿ ಇನ್ನೂ ಸಾಕಷ್ಟು ಮನೆಗಳು ನಿರ್ಮಾಣ ಆಗದೆ ಬಾಕಿ ಉಳಿದುಕೊಂಡಿವೆ ನಿರ್ಮಾಣಕ್ಕೆ ಕಾರಣವೇನು ಎಂದು ಕ್ಷೇತ್ರದ...