ಗುಳೇದಗುಡ್ಡ: ಪಟ್ಟಣದ ಮಾರುಕಟ್ಟೆಯಲ್ಲಿ ಜೋರಾಗಿ ನಡೆದ ದೀಪಾವಳಿ ಹಬ್ಬದ ಖರೀದಿ
ಗುಳೇದಗುಡ್ಡ ಬೆಳಕಿನ ಹಬ್ಬ ದೀಪಾವಳಿ ಹಬ್ಬದ ಅಂಕಪಾಕಿ ಪಟ್ಟಣದ ಮಾರುಕಟ್ಟೆಯಲ್ಲಿ ವಿವಿಧ ವಸ್ತುಗಳ ಖರೀದಿ ನಡೆಯಿತು ಮಧ್ಯಾಹ್ನ 12:00 ಸಂದರ್ಭ ದೀಪಾವಳಿ ಹಬ್ಬದ ಖರೀದಿಯಲ್ಲಿ ಜನರು ಜೋರಾಗಿ ಕಬ್ಬು ಹೂ ಹಣ್ಣು ಹೀಗೆ ಅಗತ್ಯ ವಸ್ತುಗಳ ಖರೀದಿಯಲ್ಲಿ ತೊಡಗಿದ್ದ ದೃಶ್ಯ ಪಟ್ಟಣದ ವಿವಿಧ ಮಾರುಕಟ್ಟೆಗಳಲ್ಲಿ ಎಂದು ಕಂಡುಬಂದಿತು